ದಾವಣ ಗೆರೆ, ಏ. 8- ಆವರಗೊಳ್ಳ ಶ್ರೀ ಕ್ಷೇತ್ರ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನಾಳೆ ದಿನಾಂಕ 9 ರಿಂದ ಬರುವ ಮೇ 7 ರವರೆಗೆ ಒಂದು ತಿಂಗಳ ಪರ್ಯಂತ ಕ್ರೋಧಿನಾಮ ಸಂವತ್ಸರದ ಶಾಂತಿ, ಸುಭೀಕ್ಷೆ ಪ್ರಾಪ್ತಿಗಾಗಿ ತಮ್ಮ 29 ನೇ ವರ್ಷದ ಪೂಜಾನುಷ್ಠಾನ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ. ಭಕ್ತರಿಗೆ ದರ್ಶನಾಶೀರ್ವಾದಕ್ಕೆ ಯಥಾಸ್ಥಿತಿ ಅವಕಾಶ ಇರುತ್ತದೆ.
ಇಂದಿನಿಂದ ಪೂಜಾನುಷ್ಠಾನ
