ಸುದ್ದಿ ಸಂಗ್ರಹಕುಂದೂರಿನಲ್ಲಿ ಇಂದು ಅಡ್ಡಪಲ್ಲಕ್ಕಿ ಉತ್ಸವApril 6, 2024April 6, 2024By Janathavani0 ಹೊನ್ನಾಳಿ ತಾಲ್ಲೂಕು ಕುಂದೂರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 10.30 ಮತ್ತು ರಾತ್ರಿ 8 ಕ್ಕೆ ಸ್ವಾಮಿಯ ಓಕುಳಿ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ. ರಥೋತ್ಸವದ ಅಂಗವಾಗಿ ಇಂದು ಮತ್ತು ನಾಳೆ ಬಯಲು ಜಂಗೀ ಕುಸ್ತಿಗಳು ನಡೆಯಲಿವೆ. ದಾವಣಗೆರೆ