ದಾವಣಗೆರೆ, ಏ. 4- ಬಾಪೂಜಿ ವಿದ್ಯಾಸಂಸ್ಥೆ ವತಿಯಿಂದ ನಾಗರಿಕರ ಆರೋಗ್ಯ ವೃದ್ಧಿಗಾಗಿ ಶ್ರೀ ಧನ್ವಂತರಿ ಮಹಾವಿಷ್ಣು ಹಾಗೂ ವಿಘ್ನ ನಿವಾರಕ ಶ್ರೀ ಗಣಪತಿ ವಾರ್ಷಿಕ ಪೂಜೆಯನ್ನು ನಾಡಿದ್ದು ದಿನಾಂಕ 6ರ ಶನಿವಾರ ಬೆಳಿಗ್ಗೆ 10.30ಕ್ಕೆ ಎಸ್.ಎಸ್. ವೈದ್ಯ ಕೀಯ ಮಹಾವಿದ್ಯಾಲಯ, ಸಂಶೋಧನಾ ಕೇಂದ್ರದ ಆವರಣದಲ್ಲಿ ಏರ್ಪಡಿಸಲಾಗಿದೆ.
January 11, 2025