ಸುದ್ದಿ ಸಂಗ್ರಹಬಿಜೆಪಿ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕರಾಗಿ ಹೆಚ್. ದಿವಾಕರ್April 5, 2024April 5, 2024By Janathavani0 ಸಹ ಸಂಚಾಲಕರಾಗಿ ಕೆ.ಹೆಚ್. ಧನಂಜಯ ದಾವಣಗೆರೆ, ಏ. 4- ಭಾರತೀಯ ಜನತಾ ಪಾರ್ಟಿಯ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕರನ್ನಾಗಿ ವಕೀಲರಾದ ಹೆಚ್. ದಿವಾಕರ್, ಸಹ ಸಂಚಾಲಕರನ್ನಾಗಿ ವಕೀಲರಾದ ಕೆ.ಹೆಚ್. ಧನಂಜಯ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ತಿಳಿಸಿದ್ದಾರೆ. ದಾವಣಗೆರೆ