ಸುದ್ದಿ ಸಂಗ್ರಹನಿಟುವಳ್ಳಿ ಕರಿಯಾಂಬಿಕಾ ದೇವಿ ಜಾತ್ರೆ ಇಂದು ಹಂದರ ಕಂಬ ಪೂಜೆApril 5, 2024April 5, 2024By Janathavani0 ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವತಿಯಿಂ ದ ಏಪ್ರಿಲ್ 28 ರಿಂದ ಮೇ 3 ರವರೆಗೆ ಜರುಗುವ ಶ್ರೀ ಕರಿಯಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ, ಇಂದು ಬೆಳಗ್ಗೆ 8.30ಕ್ಕೆ ಹಂದರ ಕಂಬ ಪೂಜೆ ನಡೆಯಲಿದೆ. ದಾವಣಗೆರೆ