ನಗರದಲ್ಲಿಂದು ಎಂ.ಐ.ವಿಂಗ್ಸ್ ವಾರ್ಷಿಕೋತ್ಸವ

ಮಲ್ಟಿಪಲ್ ಇಂಟಲಿಜೆನ್ಸ್ ಪರಿಕಲ್ಪನೆಯ ಎಂ. ಐ. ವಿಂಗ್ಸ್ ಪ್ರಿಸ್ಕೂಲ್‌ನ ವಾರ್ಷಿಕೋತ್ಸವವು ಇಂದು ಸಂಜೆ 6 ಗಂಟೆಗೆ ವನಿತಾ ಸಮಾಜದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪುಷ್ಪಲತಾ, ಮಕ್ಕಳ ವೈದ್ಯರಾದ ಡಾ. ಛಾಯಾ ಕೆ.ಎ, ಶಾಲೆಯ ಸಂಸ್ಥಾಪಕರಾದ ಶ್ರೀಮತಿ ದೀಪ ಎನ್‌. ರಾವ್ ಮತ್ತು ನಿರ್ದೇಶಕ ವೆಂಕಟೇಶ್ ಬಿ.ಟಿ. ಆಗಮಿಸಲಿದ್ದಾರೆ. 

error: Content is protected !!