ನಗರದಲ್ಲಿ ಇಂದು

ಕುವೆಂಪು ಕನ್ನಡ ಭವನದಲ್ಲಿ ಇಂದು ಬೆಳಿಗ್ಗೆ 10 ಕ್ಕೆ ಲುಂಬಿನಿ ಇನ್‌ ಸ್ಟಿಟ್ಯೂಟ್‌ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್‌ ಕಾಲೇಜ್‌ನ ವಾರ್ಷಿಕೋತ್ಸವ  ನಡೆಯಲಿದೆ.  ಶ್ರೀ ಬಸಬಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಬ್ರಹ್ಮಾಕುಮಾರಿ ಲೀಲಾಜಿ, ಡಾ.ಪೂರ್ಣಿಮಾ ಎಲ್.ರಾಡಾರ್, ರೆಡ್‌ಕ್ರಾಸ್‌ನ ಆನಂದ್ ಜ್ಯೋತಿ ಮತ್ತಿತರರು ಆಗಮಿಸಲಿದ್ದಾರೆ.

error: Content is protected !!