ಸಂಶೋಧನಾ ಸ್ಥಾನಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ, ಮಾ. 18 – ದಾವಣಗೆರೆ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಲ್ಲಿ ಸಂಶೋಧನಾ ಸ್ಥಾನಗಳಿಗೆ ಆಹ್ವಾನಿಸಲಾಗಿರುವ ಅರ್ಜಿಗಳ ಅವಧಿಯನ್ನು ಮಾ. 25 ರವರೆಗೆ ಅವಧಿ ವಿಸ್ತರಿಸಲಾಗಿದೆ. ಹಾಗೂ ವಿಭಾಗವಾರು ರಿಕ್ತ ಸ್ಥಾನ ವಿವರಗಳಿಗಾಗಿ ಮತ್ತು ಸಂಶೋಧನಾ ಸ್ಥಾನಗಳಿಗೆ ಅರ್ಜಿಯನ್ನು  ವಿಶ್ವವಿದ್ಯಾನಿಲಯದ ವೆಬ್‍ಸೈಟ್  www.davangereuniversity.ac.in        ಮೂಲಕ  ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ  ಕುಲಸಚಿವರು ತಿಳಿಸಿದ್ದಾರೆ.

error: Content is protected !!