ಸಿಇಟಿ, ನೀಟ್‌ : ಎಬಿವಿಪಿ ತರಬೇತಿ

ದಾವಣಗೆರೆ, ಮಾ.17- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ದೃಶ್ಯಕಲಾ ಮಹಾವಿದ್ಯಾಲಯದ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಇದೇ ದಿನಾಂಕ 28 ರಿಂದ ಉಚಿತ ಸಿಇಟಿ ಮತ್ತು ನೀಟ್ ತರಬೇತಿ ಪ್ರಾರಂಭವಾಗಲಿದೆ.

ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಅನುಭವಿ ಪ್ರಾಧ್ಯಾಪಕ ರಿಂದ ಹೊಸ ಪಠ್ಯಕ್ರಮದ ಪ್ರಕಾರ ಬೋಧನೆ ನೀಡಲಾಗುತ್ತದೆ. ಹೆಸರು ನೋಂದಾಯಿಸಲು ಇದೇ ದಿನಾಂಕ 20 ಕೊನೆ ದಿನವಾಗಿದ್ದು,  ಹೆಚ್ಚಿನ ಮಾಹಿತಿಗಾಗಿ ಮೊ.9880544153 ಸಂಪರ್ಕಿಸುವಂತೆ ಮಂಜುನಾಥ ಕೊಳ್ಳೇರ ತಿಳಿಸಿದ್ದಾರೆ.

error: Content is protected !!