ದೇವಿ ಜಾತ್ರೆ ನೇರ ಪ್ರಸಾರ

ದಾವಣಗೆರೆ, ಮಾ.18- ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಇಂದಿನಿಂದ ಆರಂಭವಾಗಿದ್ದು, ಜಾತ್ರಾ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಸ್ಥಳೀಯ ವಿಕ್ಟರಿ ಡಿಜಿಟಲ್‌ ಚಾನಲ್ (ನಂಬರ್ 150)ನಲ್ಲಿ ವೀಕ್ಷಿಸಬಹುದಾಗಿದೆ.

error: Content is protected !!