ಹೂವಿನಹಡಗಲಿ, ಮಾ. 17- ಚಾಲಕನ ನಿಯಂತ್ರಣ ತಪ್ಪಿ ಸಿಲಿಂಡರ್ ವಾಹನ ಪಲ್ಟಿಯಾಗಿ ಸಪ್ಲೈಯರ್ ಸ್ಥಳದಲ್ಲೇ ಸಾವಿಗೀ ಡಾದ ಘಟನೆ ಹಿರೇಹಡಗಲಿ ಹಾಗೂ ಹಗರನೂರು ಮಧ್ಯೆ ಸಂಭವಿ ಸಿದೆ. ಹಿರೇಹಡಗಲಿ ಗ್ರಾಮದ ಬೀರಬ್ಬಿ ಕಾಶೀಂಸಾಬ್ (40) ತಂದೆ ಪಕ್ಕೀರಸಾಬ್ ಮೃತಪಟ್ಟ ವ್ಯಕ್ತಿ. ವಾಹನವು ಹಿರೇಹಡಗಲಿ ಭಾರತ್ ಗ್ಯಾಸ್ ಏಜೆನ್ಸಿಗೆ ಸೇರಿದ್ದು ಎಂದು ಹೇಳಲಾಗಿದೆ.
January 11, 2025