ಶ್ಯಾಬನೂರಿನಲ್ಲಿ ನಾಳೆ ಆಂಜನೇಯ ರಥೋತ್ಸವ

ಶ್ಯಾಬನೂರಿನಲ್ಲಿ ನಾಳೆ ಆಂಜನೇಯ ರಥೋತ್ಸವ

ದಾವಣಗೆರೆ, ಮಾ. 17- ಶ್ಯಾಬನೂರಿನ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ನಾಡಿದ್ದು ದಿನಾಂಕ 19ರ ಮಂಗಳ ವಾರ ರಾತ್ರಿ 12 ಗಂಟೆಗೆ ಜರುಗಲಿದೆ. ದಿನಾಂಕ 20ರ ಬುಧವಾರ ಬೆಲ್ಲದ ಬಂಡಿ ಉತ್ಸವ, ದಿನಾಂಕ 21ರ ಗುರುವಾರ ಓಕುಳಿ ಕಾರ್ಯಕ್ರಮ ನಡೆಯಲಿದೆ.

error: Content is protected !!