ಮಲೇಬೆನ್ನೂರು ಮಾ. 4 – ಹಳ್ಳಿಹಾಳ್ ಗ್ರಾಮದ ಶ್ರೀಮುರುಡ ಬಸವೇಶ್ವರ ದೇವರ ರಥೋತ್ಸವವು ನಾಳೆ ದಿನಾಂಕ 16ರ ಶನಿವಾರ ಸಾಯಂಕಾಲ 4.30ಕ್ಕೆ ಜರುಗಲಿದೆ. ರಥೋತ್ಸವ ಅಂಗವಾಗಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಗಜ ಉತ್ಸವ ನಡೆಯಲಿದೆ ಎಂದು ಗ್ರಾಮದ ಹೆಚ್. ವೀರನಗೌಡ ಯು. ಎನ್. ಶಿವನಗೌಡ ತಿಳಿಸಿದ್ದಾರೆ.
February 26, 2025