ಚನ್ನಗಿರಿ ತಾಲ್ಲೂಕು ಸೂಳೆಕರೆ ಗ್ರಾಮದಲ್ಲಿ ಇಂದು ಬೆಳಿಗ್ಗೆ 9.30ಕ್ಕೆ ಶ್ರೀ ಸಿದ್ದೇಶ್ವರಸ್ವಾಮಿ ರಥೋತ್ಸವ ಜರುಗಲಿದೆ. ದೊಡ್ಡಬಾತಿ ಗ್ರಾಮಸ್ಥರಿಂದ ಗಂಗಾಪೂಜೆ, ಮುತ್ತೈದೆಯರಿಂದ ಪೂಜಾ ಮಹಾಗಣಾರಾಧನೆ ವಗೈರೆ ಸಮಸ್ತ ಕಾರ್ಯಗಳು ನಡೆಯುತ್ತವೆ. ಪ್ರಸಾದ ವಿನಿಯೋಗವಿರುತ್ತದೆ. ಸಂಜೆ 5 ಗಂಟೆಗೆ ಕಾರಣಿಕ ಇರುತ್ತದೆ.
January 4, 2025