ಸುದ್ದಿ ಸಂಗ್ರಹಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಸಿದ್ದು ಚಿಕ್ಕಬಿದರಿ ನೇಮಕMarch 12, 2024March 12, 2024By Janathavani0 ರಾಣೇಬೆನ್ನೂರು, ಮಾ.11- ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರನ್ನಾಗಿ ರಾಣೇಬೆನ್ನೂರಿನ ಸಿದ್ದು ಚಿಕ್ಕಬಿದರಿ ಅವರನ್ನು ಜಿಲ್ಲಾಧ್ಯಕ್ಷ ಅರುಣಕುಮಾರ್ ನೇಮಕ ಮಾಡಿದ್ದಾರೆ. ರಾಣೇಬೆನ್ನೂರು