ನಗರದಲ್ಲಿ ಇಂದು ಶಿವಯೋಗ ಶಿಬಿರ

ಎಸ್.ಎಸ್. ಬಡಾವಣೆ `ಬಿ’ ಬ್ಲಾಕ್‌ನ ರಾಘವೇಂದ್ರ ಕಾಲೇಜು ಹತ್ತಿರದಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗೀತಾ ಪಾಠ ಶಾಲೆಯಲ್ಲಿ ಇಂದಿನಿಂದ ಇದೇ ದಿನಾಂಕ 16ರವರೆಗೆ ಪ್ರತಿದಿನ ಸಂಜೆ 5.30 ರಿಂದ 6.30ರವರೆಗೆ ಶಿವಯೋಗ ಶಿಬಿರ ನಡೆಯಲಿದೆ.

ಭಾಗವಹಿಸಲಿಚ್ಚಿಸುವವರು : 99649-31471 ರಲ್ಲಿ ಸಂಪರ್ಕಿಸುವಂತೆ ಬಿ.ಕೆ. ಉಮಾ ಕೋರಿದ್ದಾರೆ.

error: Content is protected !!