ಸುದ್ದಿ ಸಂಗ್ರಹಹಳೇ ಕುಂದವಾಡ ಇಂದು ಹೋಮMarch 8, 2024March 8, 2024By Janathavani0 ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಿಗ್ಗೆ 9 ಕ್ಕೆ ಧ್ವಜಾರೋಹಣ, ಮಹಾರುದ್ರ, ಮಹಾಮೃತ್ಯುಂಜಯ ಹೋಮ ನಡೆಯಲಿದೆ. ಶ್ರೀ ಕರಿಸಬವೇಶ್ವರ ಸ್ವಾಮಿ ಪುಣ್ಯಕ್ಷೇತ್ರದ ಧರ್ಮಾಧಿಕಾರಿ ಜೆ. ರಾಜಣ್ಣ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ದಾವಣಗೆರೆ