ಶಿವರಾತ್ರಿ ಪ್ರಯುಕ್ತ ಬಿಲ್ವಪಾತ್ರೆ, ಅಭಿಷೇಕಕ್ಕೆ ಹಸುವಿನ ಹಾಲನ್ನು ವಿನೋಬನಗರ 4ನೇ ಮುಖ್ಯ ರಸ್ತೆ, ಪಾರ್ಕ್ ಹತ್ತಿರ ಇಲ್ಲಿ ಉಚಿತವಾಗಿ ವಿತರಣೆ ಮಾಡಲಾ ಗುವುದು. ಹೆಚ್ಚಿನ ಮಾಹಿತಿಗೆ ಮೊ. 9964241490ಗೆ ದಾವಣಗೆರೆ ತಾಲ್ಲೂಕು ಅಧ್ಯಕ್ಷ, ರೈತ ಸಂಘ, ಹಸಿರು ಸೇನೆ, ಮಂಡಲೂರು ವಿಶ್ವನಾಥ್ ಇವರನ್ನು ಸಂಪರ್ಕಿಸಬಹುದು.
February 26, 2025