ಮಹಾಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕಕ್ಕೆ ಬೇಕಾಗುವ ಪಾಧ್ಯ, ಅರ್ಘ್ಯ, ಅಚಮನ, ಬಿಲ್ವಪತ್ರೆ ಯನ್ನು ಇಂದು ಉಚಿತವಾಗಿ ವಿತರಣೆ ಮಾಡಲಾಗು ವುದು. ಆಸಕ್ತರು ಎಂ. ವೀರಣ್ಣ, ಶ್ರೀ ಗುರು ರೇವಣ ಸಿದ್ಧೇಶ್ವರ ನಿವಾಸ, ಡೋರ್ ಸಂಖ್ಯೆ 451/2, 16 ನೇ ತಿರುವು, 2 ನೇ ಮುಖ್ಯರಸ್ತೆ, ಕೆಟಿಜೆ ನಗರ, ದಾವಣಗೆರೆ (9740305683) ಇವರನ್ನು ಸಂಪರ್ಕಿಸಬಹುದು.
February 26, 2025