ಸುದ್ದಿ ಸಂಗ್ರಹನಗರದಲ್ಲಿ ಇಂದು `ಓಂ ಶಿವೋಹಂ’ ನೃತ್ಯMarch 8, 2024March 8, 2024By Janathavani0 ಪಿ.ಜೆ. ಬಡಾವಣೆಯ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ನೃತ್ಯ ವಿದ್ಯಾನಿಲಯ ಇವರ ವತಿಯಿಂದ ಇಂದು ಸಂಜೆ 7 ಗಂಟೆಗೆ `ಓಂ ಶಿವೋಹಂ’ ಸಂಗೀತ, ಭರತನಾಟ್ಯ, ಜಾನಪದ, ಯಕ್ಷಗಾನ ಕಾರ್ಯ ಕ್ರಮಗಳು ನಾಟ್ಯ ವಿದುಷಿ ರಕ್ಷಾ ರಾಜಶೇಖರ್ ಇವರ ಮಾರ್ಗದರ್ಶನದಲ್ಲಿ ಜರುಗಲಿವೆ. ದಾವಣಗೆರೆ