ದಾವಣಗೆರೆ, ಮಾ.7- ಇಲ್ಲಿನ ಕೆಟಿಜಿ ನಗರದ 10ನೇ ತಿರುವಿನಲ್ಲಿರುವ ಮಲ್ಲಿಕಾ ರ್ಜುನ ದೇವಸ್ಥಾನದಲ್ಲಿ ಮಾ.8ರ ಇಂದು ಸಂಜೆ 7ಕ್ಕೆ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ. ಪೂಜೆಯ ನಂತರ ಫಲಹಾರ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೆಪಿಸಿಸಿ ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪ ತಿಳಿಸಿದ್ದಾರೆ.
February 28, 2025