ಹೊನ್ನಾಳಿ ತಾಲ್ಲೂಕಿನ ಮಲೆಕುಂಬಳೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ಮಹಾರಥೋತ್ಸವದ ಅಂಗವಾಗಿ ಇಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸತಿ ಪತಿಗಳಾಗುವವವರಿಗೆ ಉಚಿತವಾಗಿ ಮಾಂಗಲ್ಯಗಳನ್ನು ಕೊಡುವ ಮೂಲಕ ಶ್ರೀ ಪವನಸುತ ಸೇವಾ ಅಮ್ಮ ಎಜುಕೇಶನಲ್ ಫೌಂಡೇಶನ್ ಉದ್ಘಾಟನೆ ಮಾಡಲಾಗುವುದು ಎಂದು ಫೌಂಡೇಶನ್ ಕಾರ್ಯದರ್ಶಿ ಕೆ.ಬಿ. ಮಂಜಪ್ಪ ತಿಳಿಸಿದ್ದಾರೆ.
January 16, 2025