ದೇವರಾಜ ಅರಸು ಬಡಾವಣೆಯ ವಿಕಲಾಂಗ ವ್ಯಕ್ತಿಗಳ ಕೌಶಲ್ಯ ಅಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣಕ್ಕಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನದ ಅಂಗವಾಗಿ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು, ಆರೈಕೆ ನೀಡುವವರು ಮತ್ತು ವಿದ್ಯಾರ್ಥಿಗಳಿಗಾಗಿ ಇಂದು ಬೆಳಿಗ್ಗೆ 11.30ಕ್ಕೆ ಜಾಗೃತಿ ಆಯೋಜಿಸಲಾಗಿದೆ.
ಎನ್‍ಐಇಪಿಐಡಿ ನಿರ್ದೇಶಕ ಬಿ.ವಿ. ರಾಮಕುಮಾರ್, ಸಿಆರ್‍ಸಿ ನಿರ್ದೇಶಕ ರಾದ ಮೀನಾಕ್ಷಿ, ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್, ಸಿಆರ್‍ಸಿ ಸಂ ಯೋಜಕ ವಿ. ಕನಗ ಸಭಾಪತಿ ಆಗಮಿಸುವರು.