ದಾವಣಗೆರೆ, ಮಾ. 5 – ರುಡ್ ಸೆಟ್ ಸಂಸ್ಥೆಯ ವತಿಯಿಂದ ರಿವೈಂಡಿಂಗ್ ಮತ್ತು ರಿಪೇರಿ ಕುರಿತ ತರಬೇತಿಯನ್ನು ಮಾ. 15 ರಿಂದ 30 ದಿನಗಳ ಕಾಲ ಉಚಿತ ವಾಗಿ ನೀಡಲು ಆರ್ಜಿ ಆಹ್ವಾನಿಸ ಲಾಗಿದೆ. ಅರ್ಜಿ ಸಲ್ಲಿಸಲು ಮಾ.10 ಕೊನೆಯ ದಿನ. ಹೆಚ್ಚಿನ ಮಾಹಿತಿ ಗಾಗಿ ದೂ.ಸಂಖ್ಯೆ: 97409 82585, 93801 62042, 91138 80324 ಗೆ ಸಂಪರ್ಕಿಸ ಬಹುದೆಂದು ರುಡ್ಸೆಟ್ ಸಂಸ್ಥೆಯ ನಿರ್ದೇಶಕ ರವಿಕುಮಾರ ತಿಳಿಸಿದ್ದಾರೆ.
February 26, 2025