ಮಲೇಬೆನ್ನೂರು, ಮಾ.2- ಸುಕ್ಷೇತ್ರ ಉಕ್ಕಡ ಗಾತ್ರಿಯ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನಿಗೆ ಭಕ್ತರ ನೆರವಿನಿಂದ ಸುಮಾರು 2.5 ಕೆ. ಜಿ ತೂಕದ ಚಿನ್ನದ ಕಿರೀಟ ಸಿದ್ದಗೊಂಡಿದ್ದು, ಇದೇ ದಿನಾಂಕ 10 ರಂದು ಜರುಗುವ ರಥೋತ್ಸವದ ದಿನ ಅಜ್ಜಯ್ಯನಿಗೆ ಹಾಕಲಾಗುವುದೆಂದು ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.
January 11, 2025