ಹರಿಹರ ನಗರಸಭೆಗೆ ನಾಮನಿರ್ದೇಶನ ಸದಸ್ಯರ ನೇಮಕ

ಹರಿಹರ ನಗರಸಭೆಗೆ ನಾಮನಿರ್ದೇಶನ ಸದಸ್ಯರ ನೇಮಕ

ಹರಿಹರ, ಫೆ. 29 – ಹರಿಹರ ನಗರ ಸಭೆಯ ನಾಮ ನಿರ್ದೇಶನ ಸದಸ್ಯರಾಗಿ ರಿಜ್ವಾನ್‌ವುಲ್ಲಾ ತಂದೆ ಮಹಮ್ಮದ್ ಬಾಷಾ, ಇಸ್ಮಾಯಿಲ್, ತಂದೆ ಲಾಲ್ ಸಾಬ್, ಜೋಸೆಫ್ ದಿವಾಕರ ತಂದೆ ಪ್ರೇಮಾನಂದ, ಕೆ.ಬಿ. ರಾಜಶೇಖರ ತಂದೆ ಕೆ. ಬೀರಪ್ಪ, ಸಂತೋಷ ತಂದೆ ತಿಪ್ಪಣ್ಣ ದೊಡ್ಡಮನೆ ಆಯ್ಕೆಯಾಗಿದ್ದಾರೆ, ಎಂದು  ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಯ ತಿರುಮಲಾಚಾರ್‌ ತಿಳಿಸಿದ್ದಾರೆ.

error: Content is protected !!