ದೇವರಬೆಳಕೆರೆಯಲ್ಲಿ ನಾಳೆ ರಥೋತ್ಸವ

ದೇವರಬೆಳಕೆರೆಯಲ್ಲಿ ನಾಳೆ ರಥೋತ್ಸವ

ಹರಿಹರ, ಫೆ. 27-  ತಾಲ್ಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ  ನಾಡಿದ್ದು ದಿನಾಂಕ 29ರ ಗುರುವಾರ ಸಂಜೆ 4.30 ಕ್ಕೆ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ರಥೋತ್ಸವ ಜರುಗಲಿದೆ.

ಮಾರ್ಚ್‌ 1 ರಂದು ಶುಕ್ರವಾರ ಸಂಜೆ 4 ಗಂಟೆಗೆ ಕಾಲಶಸ್ತ್ರ, ತ್ರಿಶೂಲ ಮತ್ತು ಸರಪಳಿ ಪವಾಡಗಳು ನಡೆಯಲಿವೆ. ಅಂದು ಸಂಜೆ 5 ಗಂಟೆಗೆ ಶ್ರೀ ಸ್ವಾಮಿಯ ಓಕುಳಿ ನಡೆಯಲಿದೆ.

error: Content is protected !!