ಸುದ್ದಿ ಸಂಗ್ರಹಕದರಮಂಡಲಗಿಯಲ್ಲಿ ಇಂದು ಮಹಾರಥೋತ್ಸವFebruary 26, 2024February 26, 2024By Janathavani0 ಬ್ಯಾಡಗಿ ತಾಲ್ಲೂಕಿನ ಮಹಾಕ್ಷೇತ್ರ ಕದರಮಂಡಲಗಿಯಲ್ಲಿ ಶ್ರೀ ಆಂಜನೇಯ (ಕಾಂತೇಶ) ಸ್ವಾಮಿಯ ಮಹಾರಥೋತ್ಸವವು ಇಂದು ನಡೆಯಲಿದೆ. ಮಹಾರಥೋತ್ಸವದ ನಂತರ ಓಕುಳಿ ಏರ್ಪಾಡಾಗಿದೆ. ದಾವಣಗೆರೆ