ಬ್ಯಾಡಗಿ ತಾಲ್ಲೂಕಿನ ಮಹಾಕ್ಷೇತ್ರ ಕದರ ಮಂಡಲಗಿಯಲ್ಲಿ ಶ್ರೀ ಆಂಜನೇಯ (ಕಾಂತೇಶ) ಸ್ವಾಮಿಯ ಮಹಾರಥೋತ್ಸವವು ಇದೇ ದಿನಾಂಕ 26ರ ಸೋಮವಾರ ನಡೆಯಲಿದೆ. ಮಹಾರಥೋ ತ್ಸವದ ಪ್ರಯುಕ್ತ ಇಂದು ಹೂವಿನ ತೇರು, ನಾಳೆ ಭಾನುವಾರ ಮಹಾರಥಾರೋಹಣ ಜರುಗಲಿದ್ದು, ನಾಡಿದ್ದು ಸೋಮವಾರ ಮಹಾರಥೋತ್ಸವದ ನಂತರ ಓಕುಳಿ ಏರ್ಪಾಡಾಗಿದೆ.
January 12, 2025