ನಗರದಲ್ಲಿಂದು ರೇಣುಕಾ ಯಲ್ಲಮ್ಮದೇವಿ ಭರತ ಹುಣ್ಣಿಮೆ ಜಾತ್ರಾ ಮಹೋತ್ಸವ

ನಗರದಲ್ಲಿಂದು ರೇಣುಕಾ ಯಲ್ಲಮ್ಮದೇವಿ  ಭರತ ಹುಣ್ಣಿಮೆ ಜಾತ್ರಾ ಮಹೋತ್ಸವ

ಯಲ್ಲಮ್ಮ ನಗರದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಸೇವಾ ಸಮಿತಿಯಿಂದ ಶ್ರೀ ಜಗನ್ಮಾತೆ ರೇಣುಕಾಂಬಿಕಾ ಯಲ್ಲಮ್ಮ ದೇವಿಯ 24ನೇ ವರ್ಷದ ಭರತ ಹುಣ್ಣಿಮೆ ಜಾತ್ರಾ ಮಹೋತ್ಸ ವವನ್ನು ಇಂದು ಬೆಳಿಗ್ಗೆ 7 ರಿಂದ 10.30ರವರೆಗೆ ಹಮ್ಮಿಕೊಳ್ಳಲಾಗಿದೆ. 12.30ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

error: Content is protected !!