ಐತಿಹಾಸಿಕ ಪ್ರಸಿದ್ಧ ಶ್ರೀ ಹರಿಹರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ಇಂದು ಬೆಳಿಗ್ಗೆ 11.25 ಕ್ಕೆ ನಡೆಯಲಿದೆ ಎಂದು ತಹಶೀಲ್ದಾರ್ ಕೆ.ಎಂ.ಗುರುಬಸವರಾಜ ತಿಳಿಸಿದ್ದಾರೆ.
ಬ್ರಹ್ಮ ರಥೋತ್ಸವ ನಿಮಿತ್ತವಾಗಿ ನಾಳೆ ದಿನಾಂಕ 25 ರಂದು ಬೆಳಗಿನ ಪೂಜೆ ಕಾರ್ಯಗಳ ನಂತರ ಸಂಜೆ 6 ಗಂಟೆಗೆ ಶ್ರೀ ಪದ್ಮಭಾಸ್ಕರ ನೃತ್ಯ ಕಲಾ ಕೇಂದ್ರ (ಧಾರವಾಡ) ತಂಡದವರಿಂದ ಭಾರತ ನಾಟ್ಯ, ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ.