ದಾವಣಗೆರೆ, ಫೆ.22- ದಾವಣಗೆರೆ – ಹರಿಹರ ನಗ ರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎನ್. ಮಹೇಶ್ ಬಾಬು ಅವರ ಹುದ್ದೆಯನ್ನು ಕೆಎಎಸ್ (ಸೂಪರ್ ಟೈಮ್ ಸ್ಕೇಲ್) ವೃಂದಕ್ಕೆ ಉನ್ನತೀಕರಿಸಿರುವುದಲ್ಲದೇ, ಉನ್ನತೀಕರಿಸಿದ ಹುದ್ದೆಯಲ್ಲಿಯೇ ಮುಂದುವರೆಸ ಲಾಗಿದೆ ಎಂದು ಕರ್ನಾಟಕ ಸರ್ಕಾರದ ಅಧೀನ ಕಾರ್ಯ ದರ್ಶಿ (ಸೇವೆಗಳು 2) ಉಮಾದೇವಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ದೂಡಾ ಆಯುಕ್ತ ಮಹೇಶ್ ಬಾಬು ಅವರ ಹುದ್ದೆ ಉನ್ನತೀಕರಣ
