ನಾಳೆಯಿಂದ ನಗರದಲ್ಲಿ ಗೃಹಶೋಭೆ

ದಾವಣಗೆರೆ, ಫೆ. 14 – ಅಂತರರಾಷ್ಟ್ರೀಯ ಗೃಹ ಬಳಕೆಯ ಅತೀ ದೊಡ್ಡ ಪ್ರದರ್ಶನ `ಗೃಹಶೋಭೆ’ ಫೆ. 16ರಿಂದ ಮಾ. 3 ರವರೆಗೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ.

100 ಕ್ಕೂ ಅಧಿಕ‌ ಮಳಿಗೆಗಳು ಇದರೊಂದಿಗೆ ಫುಡ್‌ಕೋರ್ಟ್, ದೆಹಲಿಯ ಲೋಟೋಸ್ ಹೌಸ್ ಮಾದರಿ ಸೇರಿದಂತೆ ಬಗೆಬಗೆಯ ಕೇಕ್ ಶೋ, ಹಲವು ಗೇಮ್ಸ್, ಅಮ್ಯೂಸ್ ಮೆಂಟ್ ಪಾರ್ಕ್ ಪ್ರದರ್ಶನದ ಮುಖ್ಯ ಆಕರ್ಷಣೆಗಳಾಗಿವೆ ಎಂದು ಗೃಹಶೋಭೆ ನಿರ್ದೇಶಕ ನಾಗಚಂದ್ರ ತಿಳಿಸಿದ್ದಾರೆ.

error: Content is protected !!