ದಾವಣಗೆರೆ, ಫೆ. 12- ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದಿಂದ ಇದೇ ದಿನಾಂಕ 26 ಮತ್ತು 27 ರಂದು ಬೆಂಗಳೂರಿನ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋ ಗಾವಕಾಶವನ್ನು ಒದಗಿಸುವ ಸಂಬಂಧ ಈ ಮೇಳವನ್ನು ಆಯೋ ಜಿಸಲಾಗಿದೆ. ನೋಂದಣಿಯಾಗಲು ವೆಬ್ಸೈಟ್; https;//skillconnect.kaushalkar.com ಮೂಲಕ ನೋಂದಾ ಯಿಸಲು ಜಿಲ್ಲಾಧಿಕಾರಿ ಡಾ.ವೆಂಕಟೇಶ್. ಎಂ.ವಿ ತಿಳಿಸಿದ್ದಾರೆ.
February 27, 2025