ಇಂಪೀರಿಯಲ್ ಪಬ್ಲಿಕ್ ಶಾಲೆಯ 2023-24 ನೇ ಸಾಲಿನ ಆರಂಭ್-2024 ಕಲ್ಚರಲ್ ಫೆಸ್ಟ್ ಕಾರ್ಯಕ್ರಮ ಇಂದು ನಡೆಯಲಿದೆ.
ಶ್ರೀಮತಿ ಚಂದನ್ ಚೇತನ್ ಚಕ್ರವರ್ತಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಗರ ಮತ್ತು ಜಿಲ್ಲಾ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಪಿ.ಆರ್. ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಅಲಿ, ಸಿಆರ್ಪಿ ಸೈಫುಲ್ಲಾ, ಶಾಲಾ ಆಡಳಿತಾಧಿಕಾರಿ ನಿಶಾ ಸಚಿನ್ ಚಕ್ರವರ್ತಿ, ಪ್ರಾಚಾರ್ಯ ಎನ್.ವಿ. ರಮೇಶ್ ಮತ್ತಿತರರು ಭಾಗವಹಿಸಲಿದ್ದಾರೆ.