ದಾವಣಗೆರೆ, ಫೆ. 6- ಶ್ರೀ ಪುರಂದರದಾಸರ ಆರಾಧನೆ ನಿಮಿತ್ತ ಹೊಸಪೇಟೆಯ ಶ್ರೀ ಉತ್ತರಾದಿಮಠದಲ್ಲಿ ಇದೇ ದಿನಾಂಕ 9ರ ಶುಕ್ರವಾರ ನಡೆಯುವ ಸಂಗೀತ ಮಹೋತ್ಸವ -2024 ಕಾರ್ಯಕ್ರಮದಲ್ಲಿ ನಗರದ ವಿದ್ವಾನ್ ವಿಶ್ವಂಭರ ಭಾಗವತ್ರವರು ಗಾಯನ ನಡೆಸಿಕೊಡಲಿದ್ದಾರೆ ಎಂದು ಹೊಸಪೇಟೆ ಶ್ರೀ ಪುರಂದರ ದಾಸರ ಸೇವಾ ಮಂಡಳಿಯು ತಿಳಿಸಿದೆ.
December 21, 2024