ರೈತ – ಜನಸ್ನೇಹಿ ಬಜೆಟ್ : ಸತೀಶ್

ರೈತ – ಜನಸ್ನೇಹಿ ಬಜೆಟ್ : ಸತೀಶ್

4 ಕೋಟಿ ರೈತರಿಗೆ ಪಿಎಂ ಫಸಲ್ ಬಿಮಾ ಯೋಜನೆಯ ಲಾಭ, ಆಹಾರ ಧಾನ್ಯ ಸಂಸ್ಕರಣೆ ಮತ್ತು ಶೇಖರಣೆಗೆ ಖಾಸಗಿ ಬಂಡವಾಳಕ್ಕೆ ಅವಕಾಶ, ನ್ಯಾನೋ ಯೂರಿಯಾ ನಂತರ ನ್ಯಾನೋ ಡಿಎಪಿ ರಸಗೊಬ್ಬರ ಉತ್ಪಾದನೆ, ಆತ್ಮನಿರ್ಭರ ಎಣ್ಣೆ ಬೀಜ ಅಭಿಯಾನ ಜಾರಿ, ಸೋಲಾರ್ ಶಕ್ತಿ ಮೂಲಕ 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಮುಂತಾದ ಹೊಸ ಆವಿಷ್ಕಾರಗಳೊಂದಿಗೆ ಇಂದು  ಮಂಡನೆ ಯಾಗಿರುವ ಕೇಂದ್ರದ ಬಜೆಟ್ ರೈತ-ಜನಸ್ನೇಹಿ ಬಜೆಟ್ ಎಂದು ಬಿಜೆಪಿ ಮುಖಂಡ  ಬಿ.ಎಂ. ಸತೀಶ್ ಕೊಳೇನಹಳ್ಳಿ ತಿಳಿಸಿದ್ದಾರೆ.

error: Content is protected !!