ನಗರದ ಚಿದಂಬರ ಸೇವಾ ಫೌಂಢೇಷನ್, ಭಗವತಿ ಚೈತನ್ಯ ಚಿಕಿತ್ಸೆ ಮತ್ತು ಧ್ಯಾನ ಕೇಂದ್ರದ ಆಶ್ರಯದಲ್ಲಿ ಇಂದಿನಿಂದ ಪ್ರತೀ ಶುಕ್ರವಾರ ಸಂಜೆ 6 ರಿಂದ 7.30ರವರೆಗೆ ವಿದ್ಯಾನಗರದ ಶ್ರೀ ಶಿವ-ಪಾರ್ವತಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀದೇವಿ ಮಂತ್ರ ದೀಕ್ಷಾ ಮತ್ತು ಧ್ಯಾನ ಶಿಬಿರ ಹಮ್ಮಿಕೊಳ್ಳ ಲಾಗಿದೆ ಎಂದು ಶಿಬಿರ ನಡೆಸಿಕೊಡುವ ಗುರುಗ ಳಾದ ಅಘೋರಿ ಚಿದಂಬರ ಹಿಮಾಲಯ ಯೋಗಿಯವರು ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸಿ : 93503 89236, 74111 40666.
January 11, 2025