ಗಣರಾಜ್ಯೋತ್ಸವ ಪರೇಡ್‌ನಲ್ಲಿ ಶಿಕ್ಷಕಿ ಉಷಾ ಆರ್‌.ಜನ್ನು

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಶಿಕ್ಷಕಿ ಉಷಾ ಆರ್‌.ಜನ್ನು

ದಾವಣಗೆರೆ, ಫೆ. 1 –    ದೆಹಲಿಯಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಗರದ ಶಿಕ್ಷಕಿ ಕು. ಉಷಾ ಆರ್‌ ಜನ್ನು ಅವರು ಭಾಗವಹಿಸಿ, ಸಾಂಸ್ಕೃತಿಕ ವಿಭಾಗದ ವೀರಗಾಸೆ ನೃತ್ಯ ಪ್ರದರ್ಶನ ನೀಡಿದ್ದಾರೆ. 

error: Content is protected !!