ನಗರದಲ್ಲಿ ಇಂದು ಆರೋಗ್ಯ ಶಿಬಿರ

ಸಿಟಿ ಸೆಂಟ್ರಲ್‌ ಹಾಸ್ಪಿಟಲ್‌ ಪ್ರೈ. ಲಿ. ಘಟಕ-2, ಆಲ್‌ವೇಸ್‌ ಬೆಸ್ಟ್‌ ಕೇರ್‌ ಹಾಸ್ಪಿಟಲ್‌ ಆಶ್ರಯದಲ್ಲಿ ಉಚಿತ ಹೃದ್ರೋಗ, ಕೀಲು ಮೂಳೆ, ಮಂಡಿ ಚಿಪ್ಪು ಮರುಜೋಡಣೆ, ಸಾಮಾನ್ಯ ಕಾಯಿಲೆಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಇಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ  ಸಿಟಿ ಸೆಂಟ್ರಲ್‌ ಆಸ್ಪತ್ರೆಯಲ್ಲಿ ನಡೆಯಲಿದೆ.

error: Content is protected !!