ಫೆ. 2 ರಿಂದ ರಾಣೇಬೆನ್ನೂರು ಎಪಿಎಂಸಿ ಬಂದ್

ರಾಣೇಬೆನ್ನೂರು, ಜ. 29- ತಾಲ್ಲೂಕಿನ ಹೂಲಿಹಳ್ಳಿ ಬಳಿ ನೂತನವಾಗಿ ನಿರ್ಮಿಸಿರುವ ಮೆಗಾ ಮಾರುಕಟ್ಟೆಯಲ್ಲಿ ವರ್ತಕರಿಗೆ ನಿವೇಶನ ಹಂಚುವಲ್ಲಿ ವಿಧಿಸಿರುವ ಷರತ್ತುಗಳ ಬಗ್ಗೆ ಅಸಮಾಧಾನ ಹೊಂದಿರುವ  ಇಲ್ಲಿನ ವರ್ತಕರು ಫೆಬ್ರವರಿ 2 ರಿಂದ ತಮಗೆ ನ್ಯಾಯ ಸಿಗುವವರೆಗೂ ಎಪಿಎಂಸಿಯಲ್ಲಿನ ತಮ್ಮ ವ್ಯಾಪಾರ ವಹಿವಾಟುಗಳನ್ನು  ಬಂದ್ ಮಾಡುವುದಾಗಿ ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ ತಿಳಿಸಿದ್ದಾರೆ.

error: Content is protected !!