ನಗರದಲ್ಲಿ ಇಂದು ಬನದ ಹುಣ್ಣಿಮೆ ಉತ್ಸವದ ಅನ್ನ ಸಂತರ್ಪಣೆ

ಹಳೇಬೇತೂರು ರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಅಂಗವಾಗಿ ಮುನ್ನಾ ದಿನವಾದ ಇಂದು `ಪಲ್ಯದ ಹಬ್ಬ’ದ ಅಂಗವಾಗಿ ಶ್ರೀ ದೇವಿಗೆ ವಿಶೇಷವಾಗಿ ತರಕಾರಿ ಅಲಂಕಾರ ಮಾಡಲಾಗುವುದು. ನಂತರ ಮಧ್ಯಾಹ್ನ 12.30 ಕ್ಕೆ ದೇವಸ್ಥಾನದ ಮುಂಭಾಗ ಅನ್ನ ಸಂತರ್ಪಣೆ ನಡೆಸಲಾಗುವುದು.

error: Content is protected !!