ದಾವಣಗೆರೆ, ಜ.18- ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಮಹಾಮಾವತಾವದಿ ಜಗಜ್ಯೋತಿ ಬಸವಣ್ಣನವರನ್ನು `ಕರ್ನಾಟಕ ಸಾಂಸ್ಕೃತಿಕ ನಾಯಕ’ನೆಂದು ಘೋಷಿಸಲು ಐತಿಹಾಸಿಕ ನಿರ್ಣಯ ಕೈಗೊಂಡಿದ್ದು, ಅದಕ್ಕಾಗಿ ಸ್ಥಳೀಯ ಬಸವ ಬಳಗ ಜಾಗತಿಕ ಲಿಂಗಾಯ ಮಹಾಸಭೆ ಹಾಗೂ ಎಲ್ಲಾ ಬಸವ ಭಕ್ತರ ಪರವಾಗಿ ಮತ್ತು ಸಂಪುಟದ ಸರ್ವ ಸದಸ್ಯರಿಗೆ ಬಸವ ಬಳಗದ ಜಿಲ್ಲಾ ಅಧ್ಯಕ್ಷ ಎ.ಹೆಚ್.ಹುಚ್ಚಪ್ಪ ಹಾಗೂ ಬಸವ ಬಳಗದ ಸರ್ವ ಸದಸ್ಯರುಗಳು ಕೃತಜ್ಞತೆ ಸಲ್ಲಿಸಿದ್ದಾರೆ.
January 22, 2025