ಸುದ್ದಿ ಸಂಗ್ರಹಹಾಲಿವಾಣ : ನಾಳೆ ಆರೋಗ್ಯ ತಪಾಸಣೆJanuary 19, 2024January 19, 2024By Janathavani0 ಮಲೇಬೆನ್ನೂರು, ಜ.18- ಹಾಲಿವಾಣ ಗ್ರಾಮದಲ್ಲಿ ನಾಡಿದ್ದು ದಿನಾಂಕ 20 ರ ಶನಿವಾರ ಕೆ.ಎಸ್.ಹೆಗಡೆ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶ್ರೀ ಕರಿಯಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾ ಗಿದೆ ಎಂದು ಗ್ರಾಮದ ಶಿವಕ್ಕಳ ಅಂಜನೇಯ ಅವರು ತಿಳಿಸಿದ್ದಾರೆ. ಮಲೇಬೆನ್ನೂರು, ಹರಿಹರ