ಎಂಇಎಸ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ `ಪ್ರತಿಭೋತ್ಸವ-2024’ವನ್ನು ಇಂದು ಸಂಜೆ 3.30ಕ್ಕೆ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟ ಪದಲ್ಲಿ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ಕೆ.ಪಿ. ಮಲ್ಲೇಶ್ ವಹಿಸುವರು. ಜಿ.ಕೊಟ್ರೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಜಯ್ ಕುಮಾರ್ ಜಿ.ಬಿ., ನಾಗರಾಜ್ ಕೆ., ಶ್ರೀಮತಿ ವಿ. ಮಂಜುಳ ಮಲ್ಲೇಶ್ ಆಗಮಿಸುವರು.
February 27, 2025