ದಾವಣಗೆರೆ, ಜ.17- ಭೂಪಾಲ್‌ನಲ್ಲಿ ಜರುಗಲಿರುವ ಸೌತ್ ವೆಸ್ಟ್ ಜೋನ್‍ನ ಇಂಟರ್ ಯುನಿವರ್ಸಿಟಿ ಕರಾಟೆ ಸ್ಪರ್ಧೆಯಲ್ಲಿ ನಗರದ ಎ.ಜಿ.ಬಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಪಿ. ಶ್ರೀನಿವಾಸ್, 90 ಕೆ.ಜಿ ವಿಭಾಗದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದಾರೆ.
ಕರಾಟೆ ಸ್ಪರ್ಧೆಗೆ ಶ್ರೀನಿವಾಸ್ ಆಯ್ಕೆ
