ನಗರದಲ್ಲಿ ಇಂದು ಶೋಭಾ ಯಾತ್ರೆ

ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಇಂದು ಬೆಳಿಗ್ಗೆ 9 ಗಂಟೆಗೆ  ನಗರದ ರಾಮಕೃಷ್ಣ ಮಿಷನ್ ವತಿಯಿಂದ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಜಯದೇವ ಸರ್ಕಲ್‌ನಿಂದ  ಪ್ರಾರಂಭವಾಗಲಿದೆ. 

ನಂತರ ಪ್ರಶಸ್ತಿ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಜರುಗಲಿದೆ.

error: Content is protected !!