ದಾವಣಗೆರೆ ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಗುಡ್ಡಾಪುರದ ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಎಳ್ಳು ಅಮಾವಾಸ್ಯೆ ಪ್ರಯುಕ್ತ ಇಂದು ಬೆಳಿಗ್ಗೆ ಶ್ರೀ ದೇವಿಗೆ ರುದ್ರಾಭಿಷೇಕ, ಪೂಜೆ, ಮಧ್ಯಾಹ್ನ ಹೂವಿನ ಅಲಂಕಾರ ಮತ್ತು ದಾಸೋಹ ಜರುಗಲಿದೆ. ಹರಿಹರದ ಟಿ.ಜಯದೇವಪ್ಪ ಮತ್ತು ಮಕ್ಕಳು, ಜಗದೀಶ ಮಲ್ಲಾಬಾದಿ ಮತ್ತು ಮಕ್ಕಳು, ಡಾ.ಎಂ.ಎಂ. ಪಟ್ಟಣಶೆಟ್ಟಿ ಮಕ್ಕಳು ಕುಟುಂಬದವರು ದಾಸೋಹ ಸೇವಾರ್ಥಿಗಳಾಗಿದ್ದಾರೆ.
January 10, 2025