ರಾಣೇಬೆನ್ನೂರಿನಲ್ಲಿ ನೇತ್ರ ತಪಾಸಣೆ

ರಾಣೇಬೆನ್ನೂರು, ಜ.11- ಇಲ್ಲಿನ ಲಯನ್ಸ್  ಕ್ಲಬ್, ಕಂಚಿ ಕಾಮಕೋಟಿ ಮೆಡಿಕಲ್ಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ನೇತ್ರ ಸಂಚಾರಿ ಘಟಕದ ಸಹಯೋಗದಿಂದ‌ ನಾಡಿದ್ದು ದಿನಾಂಕ 13ರಂದು ಮೆಡ್ಲೇರಿ ರಸ್ತೆ ಶಾಲೆಯಲ್ಲಿ ಉಚಿತ ನೇತ್ರ ತಪಾಸಣೆ ನಡೆಯಲಿದೆ.

error: Content is protected !!