ನಾಳೆ ಹೊರಟ್ಟಿ ದುರ್ಗಾಂಬಿಕಾದೇವಿ, ಶ್ರೀ ಮರಿಯಮ್ಮ ದೇವಿಯ ಕಡೆ ಕಾರ್ತಿಕ

ನಾಳೆ ಹೊರಟ್ಟಿ ದುರ್ಗಾಂಬಿಕಾದೇವಿ,  ಶ್ರೀ ಮರಿಯಮ್ಮ ದೇವಿಯ ಕಡೆ ಕಾರ್ತಿಕ

ದಾವಣಗೆರೆ, ಜ. 7 – ಗಾಂಧಿ ನಗರದ 7ನೇ ಕ್ರಾಸ್‌ನಲ್ಲಿರುವ ಶ್ರೀ ಹೊರಟ್ಟಿ ದುರ್ಗಾಂಬಿಕಾದೇವಿ ಹಾಗೂ ಶ್ರೀ ಮರಿಯಮ್ಮ ದೇವಿಯ ಕಡೆ ಕಾರ್ತಿಕೋತ್ಸವವು ನಾಡಿದ್ದು ದಿನಾಂಕ 9ರ ಮಂಗಳವಾರ ಸಂಜೆ 8 ಗಂಟೆಗೆ ನಡೆಯಲಿದೆ.  

error: Content is protected !!